Showing posts with label nudimuthugalu. Show all posts
Showing posts with label nudimuthugalu. Show all posts

Sunday, 16 November 2014

ದೌರ್ಬಲ್ಯ

ಮಾನಸಿಕ ದೌರ್ಬಲ್ಯವೇ ನಾಶಕ್ಕೆ ಕಾರಣ

ಆತ್ಮಾನುಭವ

ಮನುಷ್ಯನ ಆತ್ಮಾನುಭವವೇ ಸಾಕ್ಷಾತ್ಕಾರ 




Friday, 14 November 2014

ದುಃಖ

ದುಃಖವೇ ಜಗತ್ತಿನ ಅತ್ಯಂತ ಶ್ರೇಷ್ಟರಾದವರ ಮತ್ತು ವೀರರಾದವರ ಹಣೆಬರಹ

Thursday, 13 November 2014

ಸಮಾಜದ ಒಳಿತು

ಸಮಾಜದ ಒಳಿತಿಗಾಗಿ ಹೋರಾಡಲಾರದ ಮಂದಿ, ತಮ್ಮ ವಯುಕ್ತಿಕ ಒಳಿತಿಗಾಗಿಯೂ ಹೋರಾಡಲಾರರು


Wednesday, 12 November 2014

ಪ್ರೀತಿ

ನಿಜವಾದ ಪ್ರೀತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ

Tuesday, 11 November 2014

ಇಂದ್ರಿಯ

ನಾವು ಆರೋಗ್ಯಕ್ಕೆ ಹಾನಿಯನ್ನು ತರದೆ ನಾವು ಇಂದ್ರಿಯಗಳನ್ನು ಹೇಗೆ ಅತಿಕ್ರಮಿಸುವುದು ಎಂಬುವುದನ್ನು ನಾವು ಕಲಿಯಬೇಕಾಗಿದೆ


Monday, 10 November 2014

ಶ್ರೀಮಂತ

ಆಸ್ತಿಯ ಒಡೆಯರಾಗಿರುವ ಶ್ರೀಮಂತರು ಕೆಲಮಂದಿ ಮಾತ್ರ. ಅನೇಕರು ಅದರ ಗುಲಾಮರು

Sunday, 9 November 2014

ಆದ್ಯಾತ್ಮಿಕ

ನಿಜವಾದ ಆದ್ಯಾತ್ಮಿಕ ಜೀವಿಗಳು ಎಲ್ಲವನ್ನೂ ಆಧ್ಯಾತ್ಮಿಕ ದೃಷ್ಟಿಯಿಂದ ನೋಡುತ್ತಾರೆ, ಬೌತಿಕ ದೃಷ್ಟಿಯಿಂದ ನೋಡುವುದಿಲ್ಲ


Saturday, 8 November 2014

ಸಾಹಿತ್ಯ

ಸಾಹಿತ್ಯದ ವ್ಯಸನಕ್ಕೆ ಬಿದ್ದವರು ಯಾವಾಗಲೂ ಅದರ ಗುಂಗಿನಲ್ಲಿ ಇರುತ್ತಾರೆ. ಇದೊಂದು ರೀತಿಯ ಸುಖಕೂಡ

Friday, 7 November 2014

ಮೌನ

ವ್ಯಕ್ತಿಯ ಮೌನದೊಳಗೆ ಹೊಳೆಯುವ ಒಳ್ಳೆಯತನ, ಸಂಭದಗಳ ನಡುವಣ ಮಾದುರ್ಯ ಪ್ರಾಮಾಣಿಕತೆಗಳು, ಪ್ರೀತಿಯ ಪ್ರಕರತೆಯಾಗಿದೆ 


Thursday, 6 November 2014

ರೈತ

ಯಾವುದೇ ದೇಶದ ಪ್ರಭಲಶಕ್ತಿ ಅಲ್ಲಿನ ರೈತ ಸಮೂಹ

Wednesday, 5 November 2014

ವಿನಾಪಮಾನ

ಆಗಸಕ್ಕೆ ಮೊಗವೆತ್ತಿ ಉಗುಳಿದರೆ ತನ್ನಾನವೇ ತೊಯ್ದುದಲ್ಲ್‌ದೆ , ವಿನಾಪಮಾನ

Tuesday, 4 November 2014

ಪ್ರಾರ್ಥನೆ

ಪ್ರಾರ್ಥನೆಯಲ್ಲಿ ಹೃದಯವಿಲ್ಲದ ಶಬ್ದಗಳು ಇರುವುದಕ್ಕಿಂತ ಶಬ್ದಗಳೇ ಇಲ್ಲದ ಹ್ರದಯಗಳಿರುವುದು ಉತ್ತಮ

Monday, 3 November 2014

ಜ್ಞಾನ

ಮಾನಕ್ಕೆ ದಾನಕ್ಕೆ ಮಣಿಯದೆ ಒಳಗಿನ ಜ್ಞಾನಕ್ಕೆ ಓರೆ ನಿಂತು ಹರಿಯೇಲೋ ಮನಸೇ


Sunday, 2 November 2014

ಇತಿಹಾಸ


ಇತಿಹಾಸ ಹೋಗುವಲ್ಲೆಲ್ಲ ಕರೆ ಮುಂದಾಗಿ ಹೋಗುತ್ತದೆ, ಇಲ್ಲವೇ ಹಿಂಬಾಲಿಸಿ ಹೋಗುತ್ತದೆ

Tuesday, 28 October 2014

ವಿದ್ಯೆ


ವಿನಯ ಎಲ್ಲದ ವಿದ್ಯೆ ನಿಷ್ಪ್ರಯೋಜಕ

Monday, 27 October 2014

ಹರುಷ


 
ಬಾ ನೂರು ವರುಷಾನ ಹರುಷದಿ ಕಳೆಯೋಣ ಯಾಕರೇ ಕೇರಳೋಣ

Saturday, 25 October 2014

ಕ್ರಾಂತಿ


ಕ್ರಾಂತಿ ಎಂದರೆ ಸ್ಪಷ್ಟವಾದ ಅನ್ಯಾಯವಾದ ಬುನಾದಿಯ ಮೇಲೆ ರಚಿತವಾಗಿರುವ  ಪ್ರಸಕ್ತ ವ್ಯವಸ್ಥೆ ಬದಲಾಗಬೇಕು ಎಂದರ್ಥ

Friday, 24 October 2014

ಹುಡುಕಾಟ


ಕನಸುಗಳೆಲ್ಲವನ್ನು ಕಳಕೊಂಡಾಗ ಮನುಷ್ಯ ಹುಡುಕಾಟಕ್ಕೆ ತೊಡುಕುತ್ತಾನೆ

Thursday, 23 October 2014

ಗ್ರಾಮರಾಜ್ಯ

ಹಳ್ಳಿಗಾಡಿನ ಜನತೆಗೆ ಸಂಪೂರ್ಣ ರಾಜಕೀಯ ಅಧಿಕಾರವನ್ನು ನೀಡುವುದೇ ಗ್ರಾಮರಾಜ್ಯ ಸ್ಥಾಪನೆಯ ಉದ್ದೇಶ